ಕರ್ನಾಟಕ ಸಾಹಿತ್ಯ ಮಂದಿರ
ನಮಸ್ಕಾರ,
ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಸಾಹಿತ್ಯ ಮಂದಿರದಲ್ಲಿ ವಿನಾಯಕನ ಪೂಜೆ ಐದು ದಿನಗಳ ಕಾಲ ನಡೆಯಲಿದೆ. ತಾವೆಲ್ಲರೂ ಬಂದು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ವಿನಂತಿ.
ಸೋಮವಾರ 18.09.2023 ರಂದು ಸಾಯಂಕಾಲ 6:30 ರಿಂದ ವಿನಾಯಕ ಪ್ರತಿಷ್ಠಾಪನೆ ಮತ್ತು ಪೂಜೆ ನಡೆಯಲಿದೆ. ನಂತರದ ದಿನಗಳಲ್ಲಿ ಸಾಯಂಕಾಲ 7:00 ಯಿಂದ ಪೂಜೆ ನಡೆಯುತ್ತದೆ.
ನರಸಿಂಹಮೂರ್ತಿ ಜೋಯಿಸ್
ಕಾರ್ಯದರ್ಶಿ, ಕ ಸಾ ಮ.
1 Comment
Comments are closed.
Thank you. Same to you